Indu nagaraj biography of rory

ಇಂದು ನಾಗರಾಜ್

Indian Kannada singerಟೆಂಪ್ಲೇಟು:SHORTDESC:Indian Kannada singer

ಇಂದು ನಾಗರಾಜ್ ಅವರು ಭಾರತೀಯ ಹಿನ್ನೆಲೆ ಗಾಯಕಿ. ಇವರು ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ಗೋವಿಂದಾಯ ನಮಃ (೨೦೧೨) ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ" ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

Simanta shekhar biography of donald

ಹಲವು ಜನಪ್ರಿಯ ಕನ್ನಡ ಸಿನೆಮಾ ಹಾಡುಗಳನ್ನು ಹಾಡಿದ್ದಾರೆ.

ಜೀವನ ಮತ್ತು ವೃತ್ತಿ

[ಬದಲಾಯಿಸಿ]

ಸೀತಾರಾಮ್ ಅವರು ತಮ್ಮ ಚಲನಚಿತ್ರ ಮೀರಾ ಮಾಧವ ರಾಘವ (೨೦೦೭) ನಲ್ಲಿ ಹಂಸಲೇಖಾ ಸಂಗೀತ ಸಂಯೋಜಿಸಿದ ಮೊದಲ ಹಾಡನ್ನು ಹಾಡುವ ಅವಕಾಶವನ್ನು ನೀಡಿದರು.[೧] ನಂತರ ಅವರು ಗುರುಕಿರಣ್, ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಅವರ ಸಂಯೋಜನೆಗಳ ಚಿತ್ರಗಳಿಗೆ ಹಾಡಿದರು.

೨೦೧೨ ರಲ್ಲಿ ಗೋವಿಂದಾಯ ನಮಃ ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ " ಹಾಡಿಗೆ ಇಂದು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. [೨]

ಧ್ವನಿಮುದ್ರಿಕೆ

[ಬದಲಾಯಿಸಿ]

TitleYearFilmComposerCo-Singer(s)Notes
"ಒಳ್ಳೇ ಟೈಮ್ ಬಂತಮ್ಮ"೨೦೦೭ಮೀರಾ ಮಾಧವ ರಾಘವಹಂಸಲೇಖ
"ಸಖೀ ಸಖೀ"೨೦೦೮ನೀ ಟಾಟಾ ನಾ ಬಿರ್ಲಾಗುರುಕಿರಣ್
"ಪ್ಯಾರ್‌ಗೆ ಆಗ್ಬಿಟ್ಟೈತೆ"೨೦೧೨ಗೋವಿಂದಾಯ ನಮಃಗುರುಕಿರಣ್ಚೇತನ್ ಸೊಸ್ಕಾಗೆಲುವು - ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ
ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಉದಯ ಚಲನಚಿತ್ರ ಪ್ರಶಸ್ತಿ
"ಪ್ಯಾರ್ ಮೇ ಪಡಿಪೋಯನೆ"೨೦೧೩ಪೋಟುಗಾಡುಗುರುಕಿರಣ್ಮನೋಜ್ ಮಂಚುತೆಲುಗು ಸಿನೆಮಾ
ನಾಮನಿರ್ದೇಶನಗೊಂಡಿದೆ - ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ತೆಲುಗು
"ನೀನೆಂದರು ನಾನೆ"೨೦೧೩ಪರಾರಿಅನೂಪ್ ಸೀಳಿನ್
"ಒಂಚೂರು ಬಗ್ಗಿ ಮಾತಾಡು"೨೦೧೩ಬಚ್ಚನ್ (೨೦೧೩ ಚಲನಚಿತ್ರ)ವಿ.ಹರಿಕೃಷ್ಣಸುದೀಪ್
"ಓಯ್ ಕಳ್ಳ"೨೦೧೩ಬೃಂದಾವನವಿ.

Vygotsky moderation theory scaffolding

ಹರಿಕೃಷ್ಣ

ಉಪೇಂದ್ರ (ನಟ)ನಾಮನಿರ್ದೇಶನಗೊಂಡಿದೆ - ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಸೀಮಾ ಪ್ರಶಸ್ತಿ
"ಬ್ಯೂಟಿಫುಲ್ ಹೆಣ್ಣು"೨೦೧೩ಕೂಲ್ ಗಣೇಶ್ಮಣಿಕಾಂತ್ ಕದ್ರಿ
"ಕಾಲ್ ಕೆಜಿ ಕಳ್ಳೆಕಾಯ್"೨೦೧೫ಬುಲೆಟ್ ಬಸ್ಯಾಅರ್ಜುನ್ ಜನ್ಯಶರಣ್ (ನಟ)
"ಬುಟ್ಟೆ ಬುಟ್ಟೆ"೨೦೧೫ಆರ್.

ಎಕ್ಸ್. ಸೂರಿ

ಅರ್ಜುನ್ ಜನ್ಯನವೀನ್ ಸಜ್ಜು
"ಐ ಕಾಂಟ್ ವೈಟ್ ಬೇಬಿ"೨೦೧೫ಮಾಸ್ಟರ್ ಪೀಸ್ (೨೦೧೫ ಚಲನಚಿತ್ರ)ವಿ. ಹರಿಕೃಷ್ಣಟಿಪ್ಪು (ಗಾಯಕ)
"ಕಾ ತಲ್ಕಟ್ಟು ಕಾ"೨೦೧೫ಮಿಸ್ಟರ್. ಐರಾವತವಿ. ಹರಿಕೃಷ್ಣ
"ಬಾಯಿ ಬಸಲೇ ಸೊಪ್ಪು"೨೦೧೬ಪರಪಂಚವಿ.

ಹರಿಕೃಷ್ಣ

"ಬಂಗಾರು"೨೦೧೬ಮದುವೆಯ ಮಮತೆಯ ಕರೆಯೋಲೆವಿ. ಹರಿಕೃಷ್ಣ
"ಜೈ ಮಾರುತಿ"೨೦೧೬ಜೈ ಮಾರುತಿ ೮೦೦ಅರ್ಜುನ್ ಜನ್ಯಪುನೀತ್ ರಾಜ್‌ಕುಮಾರ್
"ರಾಜಸ್ಥಾನಿ ಪುಂಗಿ"೨೦೧೬ಅರ್ಜುನ್ ಜನ್ಯ
"ರವೆ ರವೆ"೨೦೧೬ಲಕ್ಷ್ಮಣ (ಚಲನಚಿತ್ರ)ಅರ್ಜುನ್ ಜನ್ಯ
"ಲೈಟಾಗಿ"೨೦೧೬ಕಲ್ಪನಾ ೨ಅರ್ಜುನ್ ಜನ್ಯವಿಜಯ್ ಪ್ರಕಾಶ್
"ತ್ರಾಸ್ ಅಕ್ಕತಿ"೨೦೧೬ದೊಡ್ಮನೆ ಹುಡ್ಗವಿ.

ಹರಿಕೃಷ್ಣ

ಗೆಲುವು - ಅತ್ಯುತ್ತಮ ಮಹಿಳಾ ಗಾಯಕಿಗಾಗಿ ಸೀಮಾ ಪ್ರಶಸ್ತಿ
"ಅಲೆದಾಡೋ ಮೇಘ"೨೦೧೬ನಾಗರಹಾವು (೨೦೧೬ ಚಿತ್ರ)ಗುರುಕಿರಣ್
"ಜಿಲ್ಕಾ ಜಿಲ್ಕಾ"೨೦೧೬ಪುಷ್ಪಕ ವಿಮಾನ (೨೦೧೬ ಚಿತ್ರ)ಚರಣ್ ರಾಜ್
"ಹೇ ಹೂ ಆರ್ ಯು"೨೦೧೬ಕಿರಿಕ್ ಪಾರ್ಟಿಅಜನೀಶ್ ಲೋಕನಾಥ್ಭರತ್ ಬಿ.ಜೆ.
"ಸುವ್ವನ ಸುವ್ವಾನಾರೆ"೨೦೧೭ರಾಜ್ ವಿಷ್ಣುಅರ್ಜುನ್ ಜನ್ಯ
"ರಂಗ ಬಾರೋ"೨೦೧೭ಭರ್ಜರಿವಿ.ಹರಿಕೃಷ್ಣ
"ನಾನೆ ನೀನು"೨೦೧೭ಬೆಂಗಳೂರು ಅಂಡರ್‌ವರ್ಲ್ಡ್ ಅನೂಪ್ ಸೀಳಿನ್
"ಬೆಳಕೆಂದರೆ"೨೦೧೭ರಾಗ (ಚಲನಚಿತ್ರ)ಅರ್ಜುನ್ ಜನ್ಯ
"ಸಂಜೆ ಹೊತ್ತು"೨೦೧೭ತಾರಕ್ (ಚಲನಚಿತ್ರ)ಅರ್ಜುನ್ ಜನ್ಯವಿಜಯ್ ಪ್ರಕಾಶ್
"ಮಾಯಾಂಗನೆ"೨೦೧೭ದಯವಿಟ್ಟು ಗಮನಿಸಿಅನೂಪ್ ಸೀಳಿನ್
"ಹೊಸ ಪದ್ಮಾವತಿ"೨೦೧೮ಜಾನಿ ಜಾನಿ ಯೆಸ್ ಪಾಪಾ (ಚಲನಚಿತ್ರ)ಅಜನೀಶ್ ಲೋಕನಾಥ್ವಿಜಯ್ ಪ್ರಕಾಶ್
"ಅಲಕ್ಕು ಮ್ಯಾಲೆ"೨೦೧೮ಲೈಫ್ ಜೊತೆ ಒಂದ್ ಸೆಲ್ಫೀವಿ.ಹರಿಕೃಷ್ಣ

ದೂರದರ್ಶನ

[ಬದಲಾಯಿಸಿ]

ವರ್ಷ ದೂರದರ್ಶನ ಪಾತ್ರ ಟಿಪ್ಪಣಿಗಳು
೨೦೨೧-೨೦೨೨ ಸಾ ರೆ ಗಮಾ ಪಾ ಚಾಂಪಿಯನ್‌ಶಿಪ್ ಮಾರ್ಗದರ್ಶಕ

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]